X
ಅನಿಲ್ ಕುಮಾರ್
Producer/Director

ಅನಿಲ್ ಕುಮಾರ್ ಜೀವನ ಚರಿತ್ರೆ

ಅನಿಲ್ ಕುಮಾರ್  ಕನ್ನಡ ಮತ್ತು ತೆಲುಗು ಚಲನಚಿತ್ರರಂಗದ ಪ್ರಮುಖ ನಿರ್ದೇಶಕ ಮತ್ತು ನಿರ್ಮಾಪಕ. ಇವರು ಕನ್ನಡದಲ್ಲಿ  `ದಿಲವಾಲಾ',`ಕೃಷ್ಣ-ರುಕ್ಕು',ರ‍್ಯಾಂಬೋ 2' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. `ಮಾಸ್ತಿ ಗುಡಿ',`ಟಾಟಾ-ಬಿರ್ಲಾ',`ಬಿಕೋ' ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ಆಗಸ್ಟ್ 26ರಂದು ಇವರ ನಿರ್ದೇಶನದ ಶಿವ 143 ಸಿನಿಮಾ ಬಿಡುಗಡೆಯಾಗಲಿದೆ.  

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+