ಡಾಲಿ ಕಥೆ

  ಟಗರು ಚಿತ್ರದಲ್ಲಿ ಡಾಲಿ ಪಾತ್ರದಲ್ಲಿ ಕಂಗೊಳಿಸಿದ್ದ ಧನಂಜಯ ಅದೇ ಹೆಸರಿನ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ರಚಿತಾ ರಾಮ್ ಆಯ್ಕೆಯಾಗಿದ್ದಾರೆ. ಗಣಪ ಚಿತ್ರ ಖ್ಯಾತಿ ಪ್ರಭು ಶ್ರೀನಿವಾಸ ನಿರ್ದೇಶನ ಮಾಡುತ್ತಿದ್ದರೆ, ಧನಂಜಯರ `ಎರಡನೇ ಸಲ' ಚಿತ್ರವನ್ನು ನಿರ್ಮಸಿದ್ದ ಯೋಗೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಸಂಭಾಷಣೆಯನ್ನು ಮಾಸ್ತಿ ಮಂಜು ಬರೆಯಲಿದ್ದಾರೆ.

  ಡಾಲಿ- ಸೈತಾನ್ ಕೀ ಬಚ್ಚಾ ಎಂಬ ಟ್ಯಾಗ್ ಹೊಂದಿರುವ ಈ ಚಿತ್ರ ಬೀರ, ಬ್ಲಡ್ ಮತ್ತು ಬಕ್ಸ್ ಎಂಬ ಬರಹವನ್ನು ಪೋಸ್ಟರ್ ನಲ್ಲಿ ಹಾಕಿತ್ತು. 2019 ಸೆಪ್ಟಂಬರ್ ತಿಂಗಳಿನಿಂದ ಶೂಟಿಂಗ್ ಆರಂಭವಾಗಿಲಿದೆ.

  **Note:Hey! Would you like to share the story of the movie ಡಾಲಿ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X