ಡ್ಯಾಡ್ - ದೇವರಾಜ್ ಅಲಿಯಾಸ್ ಡೇವಿಡ್ (2024)
Release date
27 May 2024
genre
ಡ್ಯಾಡ್ - ದೇವರಾಜ್ ಅಲಿಯಾಸ್ ಡೇವಿಡ್ ಕಥೆ
ಡ್ಯಾಡ್ - ದೇವರಾಜ್ ಅಲಿಯಾಸ್ ಡೇವಿಡ್ ಚಿತ್ರವನ್ನು ಅರ್ಜುನ್ ಕೃಷ್ಣ ನಿರ್ದೇಶನ ಮಾಡಿ ನಿರ್ಮಾಣ ಮಾಡುತ್ತಿದ್ದಾರೆ. ಮಾಡೆಲ್ ಆಗಿದ್ದ ವಿಶಾಲ್ ನಾಯಕನಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯರಾಗಿ ಮಹಿಕಾ ಮಹಿ ಮತ್ತು ನೃತ್ಯ ಬೋಪಣ್ಣ ನಟಿಸುತ್ತಿದ್ದಾರೆ. ಸುಚೇಂದ್ರ ಪ್ರಸಾದ್ ,ಲಕ್ಷ್ಮೀ ಬಾರಮ್ಮ ಖ್ಯಾತಿ ಚಂದು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಚಿತ್ರ ತಂದೆ ಮಗನ ಬಾಂಧವ್ಯವನ್ನು ಭಾವನಾತ್ಮಕವಾಗಿ ಹೇಳುವುದರ ಜೊತೆಗೆ ಆಕ್ಸನ್ ಥ್ರಿಲ್ಲರ್ ಅಂಶಗಳನ್ನು ಹೊಂದಿದೆ.
**Note:Hey! Would you like to share the story of the movie ಡ್ಯಾಡ್ - ದೇವರಾಜ್ ಅಲಿಯಾಸ್ ಡೇವಿಡ್ with us? Please send it to us ([email protected]).