ಇಂದ್ರಜಿತ್ ಲಂಕೇಶ್ ನಿರ್ದೇಶನದ `ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರದಲ್ಲಿ ದಿಗಂತ್ ಮತ್ತು ಚಾರ್ಮಿ ಕೌರ್ ನಾಯಕ ಮತ್ತು ನಾಯಕಿಯಾಗಿ ನಟಿಸಿದ್ದಾರೆ. ಅನಂತನಾಗ್ , ಸುಧಾ ಬೆಳವಾಡಿ,ಶರಣ್ ,ಮಿತ್ರಾ ಮುಂತಾದ ಕಲಾವಿದರು ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.
ಶಿಲ್ಪಾ ರಮೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದರು. ಧರ್ಮ ವಿಶ್ ಹಿನ್ನಲೆ ಸಂಗೀತ ನೀಡಿದ್ದರು.