Kannada»Movies»Dev Son Of Mudde Gowda
  ದೇವ್ ಸನ್ ಆಫ್ ಮುದ್ದೇಗೌಡ

  ದೇವ್ ಸನ್ ಆಫ್ ಮುದ್ದೇಗೌಡ

  Release Date : 12 Apr 2012
  Critics Rating
  Audience Review

  ಇಂದ್ರಜಿತ್ ಲಂಕೇಶ್ ನಿರ್ದೇಶನದ `ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರದಲ್ಲಿ ದಿಗಂತ್ ಮತ್ತು ಚಾರ್ಮಿ ಕೌರ್ ನಾಯಕ ಮತ್ತು ನಾಯಕಿಯಾಗಿ ನಟಿಸಿದ್ದಾರೆ. ಅನಂತನಾಗ್ , ಸುಧಾ ಬೆಳವಾಡಿ,ಶರಣ್ ,ಮಿತ್ರಾ ಮುಂತಾದ ಕಲಾವಿದರು ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.

  ಶಿಲ್ಪಾ ರಮೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದರು. ಧರ್ಮ ವಿಶ್ ಹಿನ್ನಲೆ ಸಂಗೀತ ನೀಡಿದ್ದರು.


  • ಇಂದ್ರಜಿತ್ ಲಂಕೇಶ್
   Director/Story
  • ಶಿಲ್ಪಾ ರಮೇಶ್
   Producer
  • ಜೆಸ್ಸಿ ಗಿಫ್ಟ್
   Music Director
  • ಧರ್ಮ ವಿಶ್
   Music Director
  • ಜಾವೀದ್ ಅಲಿ
   Singer
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X