Updated: Thursday, September 17, 2020, 07:05 PM [IST]
ಎಷ್ಟೋ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ತಾರೆಯರು ಏನು ಓದಿದ್ದಾರೆ ಎಂಬ ತಿಳಿಯುವ ಹಂಬಲವಿರುತ್ತದೆ. ಕಲೆಗೆ ಯಾವ ವಿದ್ಯೆಯ ಹಂಗು ಬೇಕಾಗಿಲ್ಲ. ಇತ್ತೀಚಿಗೆ ಹಲವಾರು ಇಂಜಿನಿಯರಿಂಗ್ ಹಿನ್ನೆಲೆಯ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಬಂದಿವೆ. ಕೇವಲ ಅಭಿಮಾನಿಗಳು ಕುತೂಹಲಕ್ಕಾಗಿ ಕನ್ನಡದಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಸಿನಿತಾರೆಯರನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇಂಜಿನಿಯರಿಂಗ್ ಹಿನ್ನಲೆಯ ಕನ್ನಡದ ಪ್ರಮುಖ 12 ಸಿನಿತಾರೆಯರು ಇಲ್ಲಿದ್ದಾರೆ ನೋಡಿ.
ವಿಭಾಗ - ಕೆಮಿಕಲ್ ಇಂಜಿನಿಯರಿಂಗ್
ಕಾಲೇಜ್ - ನ್ಯೂವ್ ಕಾಲೇಜ್, ಮದ್ರಾಸ್ ವಿಶ್ವವಿದ್ಯಾಲಯ
Kannada Actors And Actresses Who Are Also Engineers-Shiva Rajkumar/top-listing/kannada-actors-and-actresses-who-are-also-engineers-shiva-rajkumar-3-1747-154.html
ವಿಭಾಗ - ಇಲೆಕ್ಟ್ರಿಕಲ್ ಇಂಜಿನಿಯರಿಂಗ್
ಕಾಲೇಜ್ - ಯುವಿಸಿವಿ- University Visvesvaraya College of Engineering, ಬೆಂಗಳೂರು
Kannada Actors And Actresses Who Are Also Engineers-Ramesh Aravind/top-listing/kannada-actors-and-actresses-who-are-also-engineers-ramesh-aravind-3-1749-154.html