ಡಬಲ್ ಇಂಜನ್ (2018)(U/A)
Release date
13 Jul 2018
genre
ಡಬಲ್ ಇಂಜನ್ ಕಥೆ
''ಊರಿನಲ್ಲಿ ಅಡ್ಡಾದಿಡ್ಡಿ ಸುತ್ಕೊಂಡು, ಎಲ್ಲರ ಕಾಲೆಳೆದುಕೊಂಡು ಇರುವ ಮೂರು ಜನ ಪಡ್ಡೆ ಯುವಕರು (ಚಿಕ್ಕಣ್ಣ, ಪ್ರಭು, ಅಶೋಕ). ಅದೇ ಊರಿನಲ್ಲಿ ವಿಧವೆಯೊಬ್ಬಳು (ಸುಮನ್ ರಂಗನಾಥ್) ಕೈತುಂಬಾ ಸಾಲ ಮಾಡಿಕೊಂಡು ಜೀವನ ಮಾಡ್ತಿರ್ತಾಳೆ. ಈ ನಾಲ್ಕು ಜನಕ್ಕೂ ದುಡ್ಡು ಬೇಕು. ಆಗಲೇ ಗೊತ್ತಾಗೋದು ಸಿಡಿಲಿನ ಬಡಿತಕ್ಕೆ ಹೊಡೆದು ಹೋದ ಚಂಬಿಗೆ 100 ಕೋಟಿ ಬೆಲೆ ಇದೆ ಎಂದು. ಅದನ್ನ ಹುಡುಕಿ ತಂದು ಮಾರಿ ದುಡ್ಡು ಮಾಡುವ ಉದ್ದೇಶದಿಂದ ಬೆಂಗಳೂರಿಗೆ ಬರ್ತಾರೆ ಈ ಬಳಗ. ಆಮೇಲೆ ಏನಾಗುತ್ತೆ ಎಂಬುದೇ ಕಥೆ
**Note:Hey! Would you like to share the story of the movie ಡಬಲ್ ಇಂಜನ್ with us? Please send it to us ([email protected]).