X
ಕನ್ನಡ » ಚಲಚಿತ್ರಗಳು » ಡಬಲ್ ಇಂಜನ್
ಡಬಲ್ ಇಂಜನ್

ಡಬಲ್ ಇಂಜನ್

Comedy | 13 Jul 2018 | U/A |
Kannada

2.5 /5 Users

3.5 /5 Filmibeat

ಡಬಲ್ ಇಂಜನ್ ಕಥೆ

''ಊರಿನಲ್ಲಿ ಅಡ್ಡಾದಿಡ್ಡಿ ಸುತ್ಕೊಂಡು, ಎಲ್ಲರ ಕಾಲೆಳೆದುಕೊಂಡು ಇರುವ ಮೂರು ಜನ ಪಡ್ಡೆ ಯುವಕರು (ಚಿಕ್ಕಣ್ಣ,   ಪ್ರಭು, ಅಶೋಕ). ಅದೇ ಊರಿನಲ್ಲಿ ವಿಧವೆಯೊಬ್ಬಳು (ಸುಮನ್ ರಂಗನಾಥ್) ಕೈತುಂಬಾ ಸಾಲ ಮಾಡಿಕೊಂಡು ಜೀವನ   ಮಾಡ್ತಿರ್ತಾಳೆ. ಈ ನಾಲ್ಕು ಜನಕ್ಕೂ ದುಡ್ಡು ಬೇಕು. ಆಗಲೇ ಗೊತ್ತಾಗೋದು ಸಿಡಿಲಿನ ಬಡಿತಕ್ಕೆ ಹೊಡೆದು ಹೋದ   ಚಂಬಿಗೆ  100 ಕೋಟಿ ಬೆಲೆ ಇದೆ ಎಂದು. ಅದನ್ನ ಹುಡುಕಿ ತಂದು ಮಾರಿ ದುಡ್ಡು ಮಾಡುವ ಉದ್ದೇಶದಿಂದ   ಬೆಂಗಳೂರಿಗೆ   ಬರ್ತಾರೆ ಈ ಬಳಗ. ಆಮೇಲೆ ಏನಾಗುತ್ತೆ ಎಂಬುದೇ ಕಥೆ
Read More

ಡಬಲ್ ಇಂಜನ್ ಕಲಾವಿದರು ಮತ್ತು ಸಿಬ್ಬಂದಿ

ಡಬಲ್ ಇಂಜನ್ ಕ್ರೂ ಮಾಹಿತಿ

ನಿರ್ದೇಶಕ ಚಂದ್ರ ಮೋಹನ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವೀರ್ ಸಮರ್ಥ
ನಿರ್ಮಾಪಕ ಅರುಣ್ ಕುಮಾರ್, ಶ್ರೀಕಾಂತ್ ಬಿ ಎಮ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಡಬಲ್ ಇಂಜನ್ ವಿಮರ್ಶಕರ ವಿಮರ್ಶೆ

kannada.filmibeat.com
'ಡಬ್ಬಲ್ ಇಂಜಿನ್' ಕೇವಲ ಮನರಂಜನೆ ಮಾತ್ರವಲ್ಲದೇ ಯುವಕರಿಗೆ ಒಂದೊಳ್ಳೆ ಸಂದೇಶ ನೀಡಿದೆ. ದುಡ್ಡಿನ ಹಿಂದೆ ಬಿದ್ದು ಜೀವನ ಹಾಳಮಾಡಿಕೊಳ್ಳುವುದಕ್ಕಿಂತ ಹಳ್ಳಿಯಲ್ಲೇ ಇದ್ದು ಕೃಷಿಯನ್ನ ನಂಬಿ ಜೀವನ ಮಾಡುವುದು ಒಳಿತು ಎಂದು ತೋರಿಸಲಾಗಿದೆ.. ದತ್ತಣ್ಣ ಕೂಡ ತಮ್ಮದೇ ಸ್ಟೈಲ್ ನಲ್ಲಿ ಕಾಮಿಡಿ ಕಿಕ್ ನೀಡ್ತಾರೆ. ನಾಯಕಿಯಾಗಿ ಪ್ರಿಯಾಂಕಾ ಮಲ್ನಾಡ್ ಅಭಿನಯಿಸಿದ್ದು, ವೀರ್ ಸಮರ್ಥ ಸಂಗೀತವಿದೆ. ಒಟ್ನಲ್ಲಿ, ಬಾಂಬೆ ಮಿಠಾಯಿ' ಸಿನಿಮಾಗೆ ಹೋಲಿಸಿಕೊಂಡ್ರೆ ಇದು ಮತ್ತಷ್ಟು ಕಾಮಿಡಿ, ಎಂಟರ್ ಟೈನ್ಮೆಂಟ್ ಹೆಚ್ಚು ನೀಡುತ್ತೆ. ಪಡ್ಡೆ ಹುಡುಗ್ರಂತು ಮಿಸ್ ಮಾಡಿಕೊಳ್ಳಬೇಡಿ..

ಡಬಲ್ ಇಂಜನ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಡಬಲ್ ಇಂಜನ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+