ದೃಶ್ಯ (2014)(U)
Release date
20 Jun 2014
genre
ದೃಶ್ಯ ಕಥೆ
ದೃಶ್ಯ ಚಿತ್ರದಲ್ಲಿ ರವಿಚಂದ್ರನ್ ನಾಯಕನಾಗಿ ಮತ್ತು ನವ್ಯ ನಾಯರ್ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ಪ್ರಭು, ದರ್ಮ, ಆಶಾ ಶರತ್, ಅಚ್ಯುತ್ ಕುಮಾರ್, ಸ್ವರೂಪಿಣಿ, ಸಾಧು ಕೋಕಿಲ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.
ಪಿ ವಾಸು ಅವರ ನಿರ್ದೇಶನದಲ್ಲಿ ಮತ್ತು ಇಳಯರಾಜ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಪಿ ವಾಸು ಅವರ ನಿರ್ದೇಶನದಲ್ಲಿ ಮತ್ತು ಇಳಯರಾಜ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
**Note:Hey! Would you like to share the story of the movie ದೃಶ್ಯ with us? Please send it to us ([email protected]).
ಸಂಬಂಧಿತ ಸುದ್ದಿ