ಆರ್ಯ ಎಂ ಮಹೇಶ್ ನಿರ್ದೇಶನದಲ್ಲಿ ಮೂಡಿಬಂದಿರುವ ಇಂಗ್ಲಿಷ್ ಮಂಜ ಚಿತ್ರದಲ್ಲಿ ಪ್ರೀಮಿಯರ್ ಪದ್ಮಿನಿ ಚಿತ್ರ ಖ್ಯಾತಿ ಪ್ರಮೋದ ಮಂಜು ನಾಯಕರಾಗಿ ನಟಿಸಿದ್ದಾರೆ. ಚಿತ್ರಕ್ಕೆ ಗಿರೀಶ್ ಕೋಲಾರ ಬಂಡವಾಳ ಹೂಡಿದ್ದು, ಗಿರೀಶ್ ಜಿ ಸಂಕಲನ ಮತ್ತು ಬಿ.ಆರ್.ಹೇಮಂತ್ ಕುಮಾರ್ ಸಂಗೀತವಿದೆ. ಚಿತ್ರದ ಗೀತೆಗಳು ವಿ ನಾಗೇಂದ್ರ ಪ್ರಸಾದ್ ಮತ್ತು ಸಿಂಪಲ್ ಸುನಿ ಸಾಹಿತ್ಯದಲ್ಲಿ ಮೂಡಿಬಂದಿವೆ.
ಬಿಡುಗಡೆ: ಇಂಗ್ಲಿಷ್ ಮಂಜ ಸಿನಿಮಾ 2023ರ ಏಪ್ರಿಲ್ 21ರಂದು ಬಿಡುಗಡೆಯಾಯಿತು.