twitter
    Kannada»Movies»English Manja
    ಇಂಗ್ಲಿಷ್ ಮಂಜ

    ಇಂಗ್ಲಿಷ್ ಮಂಜ

    Release Date : 21 Apr 2023
    Watch Trailer
    Critics Rating
    5/5
    Audience Review

    ಆರ್ಯ ಎಂ ಮಹೇಶ್ ನಿರ್ದೇಶನದಲ್ಲಿ ಮೂಡಿಬಂದಿರುವ ಇಂಗ್ಲಿಷ್‌ ಮಂಜ ಚಿತ್ರದಲ್ಲಿ ಪ್ರೀಮಿಯರ್ ಪದ್ಮಿನಿ ಚಿತ್ರ ಖ್ಯಾತಿ ಪ್ರಮೋದ ಮಂಜು ನಾಯಕರಾಗಿ ನಟಿಸಿದ್ದಾರೆ. ಚಿತ್ರಕ್ಕೆ ಗಿರೀಶ್ ಕೋಲಾರ ಬಂಡವಾಳ ಹೂಡಿದ್ದು, ಗಿರೀಶ್ ಜಿ ಸಂಕಲನ ಮತ್ತು ಬಿ.ಆರ್.ಹೇಮಂತ್ ಕುಮಾರ್ ಸಂಗೀತವಿದೆ. ಚಿತ್ರದ ಗೀತೆಗಳು ವಿ ನಾಗೇಂದ್ರ ಪ್ರಸಾದ್ ಮತ್ತು ಸಿಂಪಲ್ ಸುನಿ ಸಾಹಿತ್ಯದಲ್ಲಿ ಮೂಡಿಬಂದಿವೆ.

     

    ಬಿಡುಗಡೆ: ಇಂಗ್ಲಿಷ್‌ ಮಂಜ ಸಿನಿಮಾ 2023ರ ಏಪ್ರಿಲ್ 21ರಂದು ಬಿಡುಗಡೆಯಾಯಿತು.


    ಇಂಗ್ಲಿಷ್ ಮಂಜ ಟ್ರೈಲರ್
    • ನನ್ನ ಪುಟ್ಟ ಲೋಕ ಸಾಂಗ್-ಇಂಗ್ಲಿಷ್ ಮಂಜ
    • ಇಂಗ್ಲಿಷ್ ಮಂಜ ಟ್ರೈಲರ್
    • ಇಂಗ್ಲೀಷ್ ಮಂಜ ಟೀಸರ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X