ಗಡಿಬಿಡಿ ಗಂಡ (1993)
Release date
1993
genre
ಗಡಿಬಿಡಿ ಗಂಡ ಕಥೆ
ವಿ.ಎಸ್.ರೆಡ್ಡಿ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರವನ್ನು ಕೆ ಕೃಷ್ಣ ಮೋಹನ್ ರಾವ್ ನಿರ್ಮಾಣ ಮಾಡಿದರು. ರವಿಚಂದ್ರನ್,ಜಗ್ಗೇಶ್, ರಮ್ಯಕೃಷ್ಣ ಮತ್ತು ರೋಜಾ ಮುಖ್ಯಪಾತ್ರದಲ್ಲಿ ನಟಿಸಿದ್ದ ಈ ಚಿತ್ರ 1993 ರಲ್ಲಿ ತೆರೆಕಂಡಿತು. ಈ ಚಿತ್ರ 1991 ರಲ್ಲಿ ತೆರೆಕಂಡ `ಅಲ್ಲಾರಿ ಮೊಗಡು' ಎಂಬ ಚಿತ್ರದ ರಿಮೇಕ್.
ಗೋಪಾಲ ಎಂಬ ಹಳ್ಳಿ ಯುವಕ ತನ್ನ ಸಂಗೀತ ಸಾಧನೆ ಜೊತೆಗೆ ಇಬ್ಬರು ಹೆಂಡಿರ ಜೊತೆಗಿನ ಸಂಸಾರದ ಸನ್ನಿವೇಶಗಳು ಹಾಸ್ಯವಾಗಿ ಮೂಡಿಬಂದಿವೆ.
**Note:Hey! Would you like to share the story of the movie ಗಡಿಬಿಡಿ ಗಂಡ with us? Please send it to us (popcorn@oneindia.co.in).