
ವಿ.ಎಸ್.ರೆಡ್ಡಿ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರವನ್ನು ಕೆ ಕೃಷ್ಣ ಮೋಹನ್ ರಾವ್ ನಿರ್ಮಾಣ ಮಾಡಿದರು. ರವಿಚಂದ್ರನ್,ಜಗ್ಗೇಶ್, ರಮ್ಯಕೃಷ್ಣ ಮತ್ತು ರೋಜಾ ಮುಖ್ಯಪಾತ್ರದಲ್ಲಿ ನಟಿಸಿದ್ದ ಈ ಚಿತ್ರ 1993 ರಲ್ಲಿ ತೆರೆಕಂಡಿತು. ಈ ಚಿತ್ರ 1991 ರಲ್ಲಿ ತೆರೆಕಂಡ `ಅಲ್ಲಾರಿ ಮೊಗಡು' ಎಂಬ ಚಿತ್ರದ ರಿಮೇಕ್.
ಗೋಪಾಲ ಎಂಬ ಹಳ್ಳಿ ಯುವಕ ತನ್ನ ಸಂಗೀತ ಸಾಧನೆ ಜೊತೆಗೆ ಇಬ್ಬರು ಹೆಂಡಿರ ಜೊತೆಗಿನ ಸಂಸಾರದ ಸನ್ನಿವೇಶಗಳು ಹಾಸ್ಯವಾಗಿ ಮೂಡಿಬಂದಿವೆ.
Read: Complete ಗಡಿಬಿಡಿ ಗಂಡ ಕಥೆ
-
ವಿ.ಎಸ್.ರೆಡ್ಡಿDirector
-
ಹಂಸಲೇಖMusic Director
-
ಎಸ್ ಪಿ ಬಾಲಸುಬ್ರಹ್ಮಣ್ಯಂSinger
-
ಕೆ.ಎಸ್.ಚಿತ್ರSinger
-
'ಕನ್ನಡಿಗ' ಸಿನಿಮಾ ಬಳಿಕ ಮತ್ತೆ ನಿರ್ದೇಶನಕ್ಕೆ ಸಜ್ಜಾದ ರವಿ ಚಂದ್ರನ್
-
ಕ್ರೇಜಿ ಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ
-
'ಸ್ಟಾರ್ಗಳ ಮೇಲೆ ಅವಲಂಬನೆ ಆಗೋದು ಬಿಡಿ': ನಿರ್ಮಾಪಕರಿಗೆ ರವಿಚಂದ್ರನ್ ಕಿವಿಮಾತು
-
'ಸಿನಿಮಾ ರಿಲೀಸ್ ಮಾಡಿ' ಎಂದು ದೊಡ್ಡ ನಿರ್ಮಾಪಕರಿಗೆ ರವಿಚಂದ್ರನ್ ಆಗ್ರಹ
-
ರವಿಚಂದ್ರನ್ 'ಕನ್ನಡಿಗ' ಸಿನಿಮಾದಲ್ಲಿ ರಾಕ್ ಲೈನ್ ವೆಂಕಟೇಶ್
-
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
ನಿಮ್ಮ ಪ್ರತಿಕ್ರಿಯೆ