ಗಜಾನನ And ಗ್ಯಾಂಗ್ ಕಥೆ

  ಅಭಿಷೇಕ್ ಶೆಟ್ಟಿ ನಿರ್ದೇಶಿಸಿರುವ `ಗಜಾನನ ಆ್ಯಂಡ್ ಗ್ಯಾಂಗ್' ಚಿತ್ರದಲ್ಲಿ ಶ್ರೀ ಮಹಾದೇವ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ನಾಗೇಶ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಆದಿತಿ ಪ್ರಭುದೇವ ನಾಯಕಿಯಾಗಿದ್ದಾರೆ. ಸುಚೇಂದ್ರ ಪ್ರಸಾದ್, ವಿಜಯ್ ಚೆಂಡೂರು, ರಘು ರಾಮನಕೊಪ್ಪ ಮುಂತಾದ ಕಲಾವಿದರ ದಂಡೇ ಚಿತ್ರದಲ್ಲಿದೆ. ಚಿತ್ರದ ಹಾಡೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಧ್ವನಿಯಾಗಿದ್ದಾರೆ.

   

  ಕಥೆ - ಚಿತ್ರದ ನಾಯಕ ಗಜ ಮೂಲತಃ ಶಾಂತ ಸ್ವಭಾವದವನು. ಆದರೆ ತನ್ನ ಹಕ್ಕಿಗಾಗಿ ಹೋರಾಡುವ ವ್ಯಕ್ತಿ. ಇದೇ ಸ್ವಭಾವದಿಂದ ಗ್ಯಾಂಗ್ ಒಂದನ್ನು ಕಟ್ಟಿ ಫೀಲ್ಡ್ ನಲ್ಲಿರುವ ಹಿರಿಯ ರೌಡಿಗಳಿಗೆ ಟಕ್ಕರ್ ಕೊಡುತ್ತಾನೆ.

  **Note:Hey! Would you like to share the story of the movie ಗಜಾನನ And ಗ್ಯಾಂಗ್ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X