Kannada»Movies»Gajanana And Gang
  ಗಜಾನನ And ಗ್ಯಾಂಗ್

  ಗಜಾನನ And ಗ್ಯಾಂಗ್

  Release Date : 03 Jun 2022
  Watch Trailer
  Critics Rating
  Audience Review

  ಅಭಿಷೇಕ್ ಶೆಟ್ಟಿ ನಿರ್ದೇಶಿಸಿರುವ `ಗಜಾನನ ಆ್ಯಂಡ್ ಗ್ಯಾಂಗ್' ಚಿತ್ರದಲ್ಲಿ ಶ್ರೀ ಮಹಾದೇವ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ನಾಗೇಶ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಆದಿತಿ ಪ್ರಭುದೇವ ನಾಯಕಿಯಾಗಿದ್ದಾರೆ. ಸುಚೇಂದ್ರ ಪ್ರಸಾದ್, ವಿಜಯ್ ಚೆಂಡೂರು, ರಘು ರಾಮನಕೊಪ್ಪ ಮುಂತಾದ ಕಲಾವಿದರ ದಂಡೇ ಚಿತ್ರದಲ್ಲಿದೆ. ಚಿತ್ರದ ಹಾಡೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಧ್ವನಿಯಾಗಿದ್ದಾರೆ.

   

  ಕಥೆ - ಚಿತ್ರದ ನಾಯಕ ಗಜ ಮೂಲತಃ ಶಾಂತ ಸ್ವಭಾವದವನು. ಆದರೆ ತನ್ನ ಹಕ್ಕಿಗಾಗಿ ಹೋರಾಡುವ ವ್ಯಕ್ತಿ. ಇದೇ ಸ್ವಭಾವದಿಂದ ಗ್ಯಾಂಗ್ ಒಂದನ್ನು ಕಟ್ಟಿ ಫೀಲ್ಡ್ ನಲ್ಲಿರುವ ಹಿರಿಯ ರೌಡಿಗಳಿಗೆ ಟಕ್ಕರ್ ಕೊಡುತ್ತಾನೆ.


  • ಅಭಿಷೇಕ್ ಶೆಟ್ಟಿ
   Director/Story
  • ನಾಗೇಶ
   Producer
  • ಪ್ರಾದ್ದ್ಯೋತ್ತನ್
   Music Director
  • ಪುನೀತ್ ರಾಜ್ ಕುಮಾರ್
   Singer
  • ಸಂತೋಷ್ ವೆಂಕಿ
   Singer
  ಗಜಾನನ And ಗ್ಯಾಂಗ್ ಟ್ರೈಲರ್
  • ಗಜಾನನ ಆ್ಯಂಡ್ ಗ್ಯಾಂಗ್ ಟ್ರೇಲರ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X