X
ಗರ
Romance | Thriller | 03 May 2019 | U |
Kannada

ಗರ ಕಥೆ

ಕೆ. ಆರ್. ಮುರಳಿಕೃಷ್ಣ ನಿರ್ದೇಶನದ ರೋಮಾಂಟಿಕ್ ಥ್ರಿಲ್ಲರ್ `ಗರ' ಚಿತ್ರದಲ್ಲಿ ರೆಹಮಾನ್, ಪ್ರದೀಪ್ ಆರ್ಯನ, ಅವಂತಿಕಾ ಮೋಹನ್ ಮತ್ತು ಆರ್ಯನ್ ಶರ್ಮಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸಾಧು ಕೋಕಿಲಾ ಮತ್ತು ಹಿಂದಿಯ ಖ್ಯಾತ ಹಾಸ್ಯನಟ ಜಾನಿ ಲಿವರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.ನಾಗಪ್ರಸಾದ ನಿರ್ಮಾಣದ ಈ ಚಿತ್ರಕ್ಕೆ ಸಾಗರ್ ಗುರುರಾಜ್ ಸಂಗೀತ ನೀಡಿದ್ದಾರೆ.


ಆರ್.ಕೆ.ನಾರಾಯಣ್ ರವರ `ಆನ್ ಅಸ್ಟ್ರೋಲಾಜರ್ ಡೇ' ಕಥೆಯಿಂದ ಈ ಚಿತ್ರದ ಕಥೆ ಹೆಣೆಯಲಾಗಿದೆ. ನಿಗೂಡ ಹಿನ್ನಲೆಯಿರುವ ಒಬ್ಬ ಯುವಕ ಭವಿಷ್ಯವಾದಿ ಉಡುಪಿನಲ್ಲಿ ಒಂದು ಹಳ್ಳಿಯ ಶ್ರೀಮಂತ ಯುವಕನನ್ನು ಭೇಟಿಯಾಗುತ್ತಾನೆ. ಈ ಶ್ರೀಮಂತ ಯುವಕ ಒಬ್ಬ ಯುವತಿಯ ಹುಡುಕಾಟದಲ್ಲಿರುತ್ತಾನೆ. ಯುವತಿಯ ಹುಡುಕಾಟದಲ್ಲಿ ಭವಿಷ್ಯವಾದಿ ಮತ್ತು ಯುವಕ ತಮ್ಮಿಬ್ಬರ ಮಧ್ಯೆ ಇರುವ ಇನ್ನೊಂದು ಆಯಾಮವನ್ನು ಅರಿಯುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+