ಗರ

  ಗರ

  Release Date : 03 May 2019
  Critics Rating
  Audience Review

  ಕೆ. ಆರ್. ಮುರಳಿಕೃಷ್ಣ ನಿರ್ದೇಶನದ ರೋಮಾಂಟಿಕ್ ಥ್ರಿಲ್ಲರ್ `ಗರ' ಚಿತ್ರದಲ್ಲಿ ರೆಹಮಾನ್, ಪ್ರದೀಪ್ ಆರ್ಯನ, ಅವಂತಿಕಾ ಮೋಹನ್ ಮತ್ತು ಆರ್ಯನ್ ಶರ್ಮಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸಾಧು ಕೋಕಿಲಾ ಮತ್ತು ಹಿಂದಿಯ ಖ್ಯಾತ ಹಾಸ್ಯನಟ ಜಾನಿ ಲಿವರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.ನಾಗಪ್ರಸಾದ ನಿರ್ಮಾಣದ ಈ ಚಿತ್ರಕ್ಕೆ ಸಾಗರ್ ಗುರುರಾಜ್ ಸಂಗೀತ ನೀಡಿದ್ದಾರೆ.


  ಆರ್.ಕೆ.ನಾರಾಯಣ್ ರವರ `ಆನ್ ಅಸ್ಟ್ರೋಲಾಜರ್ ಡೇ' ಕಥೆಯಿಂದ ಈ ಚಿತ್ರದ ಕಥೆ ಹೆಣೆಯಲಾಗಿದೆ. ನಿಗೂಡ ಹಿನ್ನಲೆಯಿರುವ ಒಬ್ಬ ಯುವಕ ಭವಿಷ್ಯವಾದಿ ಉಡುಪಿನಲ್ಲಿ ಒಂದು ಹಳ್ಳಿಯ ಶ್ರೀಮಂತ ಯುವಕನನ್ನು ಭೇಟಿಯಾಗುತ್ತಾನೆ. ಈ ಶ್ರೀಮಂತ ಯುವಕ ಒಬ್ಬ ಯುವತಿಯ ಹುಡುಕಾಟದಲ್ಲಿರುತ್ತಾನೆ. ಯುವತಿಯ ಹುಡುಕಾಟದಲ್ಲಿ ಭವಿಷ್ಯವಾದಿ ಮತ್ತು ಯುವಕ...

  • ಕೆ. ಆರ್. ಮುರಳಿಕೃಷ್ಣ
   Director
  • ನಾಗಪ್ರಸಾದ್
   Producer
  • ಸಾಗರ್ ಗುರುರಾಜ್
   Music Director
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X