ಗೌತಮ್ ರಾಮಚಂದ್ರನ್ ಕಥೆ ಬರೆದು, ನಿರ್ದೇಶಿಸಿ ಸಹ ನಿರ್ಮಾಣ ಮಾಡಿರುವ ಗಾರ್ಗಿ ಚಿತ್ರದಲ್ಲಿ ಸಾಯಿ ಪಲ್ಲವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಜುಲೈ 15 ರಂದು ಚಿತ್ರ ಬಿಡುಗಡೆಯಾಗುತ್ತಿದೆ.
ಸರವಣನ್, ಕಾಳಿ ವೆಂಕಟ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಗೋವಿಂದ್ ವಸಂತ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.