twitter
    Kannada»Movies»Gargi
    ಗಾರ್ಗಿ

    ಗಾರ್ಗಿ

    Release Date : 15 Jul 2022
    4/5
    Critics Rating
    5/5
    Audience Review

    ಗೌತಮ್ ರಾಮಚಂದ್ರನ್ ಕಥೆ ಬರೆದು, ನಿರ್ದೇಶಿಸಿ ಸಹ ನಿರ್ಮಾಣ ಮಾಡಿರುವ ಗಾರ್ಗಿ ಚಿತ್ರದಲ್ಲಿ ಸಾಯಿ ಪಲ್ಲವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಜುಲೈ 15 ರಂದು ಚಿತ್ರ ಬಿಡುಗಡೆಯಾಗುತ್ತಿದೆ.

    ಸರವಣನ್, ಕಾಳಿ ವೆಂಕಟ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಗೋವಿಂದ್ ವಸಂತ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.


    • ಕನ್ನಡ ಫಿಲ್ಮಿಬೀಟ್
      4/5
      ಸಿನಿಮಾದ ಕತೆ, ಸನ್ನಿವೇಶ, ಕೋರ್ಟ್‌ ರೂಂನಲ್ಲಿ ನಡೆವ ವಾದ-ವಿವಾದ, ಗಾರ್ಗಿಯ ಹೋರಾಟಗಳ ಜೊತೆಗೆ ವಸಂತ್‌ರ ಹಿನ್ನೆಲೆ ಸಂಗೀತವೂ ಪ್ರೇಕ್ಷಕನಿಗೆ ನೆನಪುಳಿಯುತ್ತದೆ. ಸರಳ ಸಿನಿಮಾವನ್ನು ಅದ್ಭುತವಾಗಿ, ಮನಕ್ಕೆ ತಾಕುವಂತೆ ದೃಶ್ಯೀಕರಿಸಿರುವ ಸರಿಯಂತಿ, ಪ್ರೇಮಕೃಷ್ಣ ಅಕ್ಕಟ್ಟು ಅವರಿಗೂ ಶಹಭಾಷ್ ಹೇಳಲೇ ಬೇಕು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X