ಕಿನ್ನಾಲ್ ರಾಜ್ ನಿರ್ದೇಶನದಲ್ಲಿ ಮೂಡಿಬಂದ `ಹಿಟ್ಲರ್' ಚಿತ್ರದಲ್ಲಿ ಲೋಹಿತ್ ನಾಹರಾಜ್ ಮತ್ತು ಸಾಸ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಬಲ ರಾಜ್ವಾಡಿ, ಮನಮೋಹನ್ ರೈ, ಗಣೇಶ್ ರಾವ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಮಮತಾ ಲೋಹಿತ್ ಬಂಡವಾಳ ಹೂಡಿದ್ದು, ಆಕಾಶ್ ಪರ್ವ್ ಸಂಗೀತ ನೀಡಿದ್ದಾರೆ. ಜಿ.ವಿ. ನಾಗರಾಜ್ ಛಾಯಾಗ್ರಹಣವಿದೆ.
ಕಥೆ: ಅನಾಥನಾಗಿ ಬೆಳೆಯುವ ವ್ಯಕ್ತಿಯೊಬ್ಬ ಸಮಾಜಿಕ ಶೋಷಣೆ ಮತ್ತು ಅನ್ಯಾಯದ ವಿರುದ್ಧ ಹೋರಾಡುತ್ತಾ ಬೆಳೆಯುತ್ತಾನೆ. ಈ ಪ್ರಕ್ರಿಯೆಯಲ್ಲಿ ಅವನು ಭೂಗತ ಜಗತ್ತಿಗೆ ಇಳಿದು ಹಿಟ್ಲರ್ ಎಂಬ ಹೆಸರು ಗಳಿಸುತ್ತಾಳೆ.