ಕಿನ್ನಾಲ್ ರಾಜ್ ನಿರ್ದೇಶನದಲ್ಲಿ ಮೂಡಿಬಂದ `ಹಿಟ್ಲರ್' ಚಿತ್ರದಲ್ಲಿ ಲೋಹಿತ್ ನಾಹರಾಜ್ ಮತ್ತು ಸಾಸ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಬಲ ರಾಜ್ವಾಡಿ, ಮನಮೋಹನ್ ರೈ, ಗಣೇಶ್ ರಾವ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಮಮತಾ ಲೋಹಿತ್ ಬಂಡವಾಳ ಹೂಡಿದ್ದು, ಆಕಾಶ್ ಪರ್ವ್ ಸಂಗೀತ ನೀಡಿದ್ದಾರೆ. ಜಿ.ವಿ. ನಾಗರಾಜ್ ಛಾಯಾಗ್ರಹಣವಿದೆ.
ಕಥೆ: ಅನಾಥನಾಗಿ ಬೆಳೆಯುವ ವ್ಯಕ್ತಿಯೊಬ್ಬ ಸಮಾಜಿಕ ಶೋಷಣೆ ಮತ್ತು ಅನ್ಯಾಯದ ವಿರುದ್ಧ ಹೋರಾಡುತ್ತಾ ಬೆಳೆಯುತ್ತಾನೆ. ಈ ಪ್ರಕ್ರಿಯೆಯಲ್ಲಿ ಅವನು ಭೂಗತ ಜಗತ್ತಿಗೆ ಇಳಿದು ಹಿಟ್ಲರ್ ಎಂಬ ಹೆಸರು ಗಳಿಸುತ್ತಾಳೆ.
Read: Complete ಹಿಟ್ಲರ್ ಕಥೆ
-
ಕಿನ್ನಾಲ್ ರಾಜ್Director
-
ಮಮತಾ ಲೋಹಿತ್Producer
-
ಆಕಾಶ್ ಪರ್ವLyricst
-
ಜಿ.ವಿ. ನಾಗರಾಜ್Cinematogarphy
-
'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
-
ಮಗಳ ಗೆಲುವನ್ನು ಕಂಡು ಸಂಭ್ರಮಿಸಿದ ಮಾಲಾಶ್ರೀ ಹೇಳಿದ್ದೇನು ಗೊತ್ತಾ?
-
ಕನ್ನಡ ಚಿತ್ರರಂಗಕ್ಕೆ ಬಂದ ಕಾಲಿವುಡ್ನ ಕಿನ್ನರಿ ; ಡಾಲಿಯ 'ಉತ್ತರಕಾಂಡ'ಕ್ಕೆ ಇವರೇ ನಾಯಕಿ..?
-
ಮೋಹನ್ ಲಾಲ್ ಭೇಟಿಯಾದ ರಿಷಬ್ ಶೆಟ್ಟಿ; ಶುರುವಾಯ್ತು ಬಿಸಿಬಿಸಿ ಚರ್ಚೆ
-
ನಟ ದರ್ಶನ್ ಚುನಾವಣೆ ಪ್ರಚಾರದ ಬಗ್ಗೆ ಫ್ಯಾನ್ಸ್ ಬೇಸರ!: ಕಾರಣ ಬೇರೇನೆ ಇದೆ!
-
ಶಿವಣ್ಣ ಹಾಗೂ ಗೀತಾ ಶಿವರಾಜ್ಕುಮಾರ್ ಹಣೆಯ ಕುಂಕುಮ ಅಳಿಸಿದ್ದು ನಿಜವೇ?
ನಿಮ್ಮ ಪ್ರತಿಕ್ರಿಯೆ