X
ಜಾಕಿ
Action | 14 Oct 2010 | U/A |
Kannada

ಜಾಕಿ ಕಥೆ

ಜಾಕಿ ಸಿನಿಮಾವನ್ನು ಸೂರಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ಭಾವನಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಶೋಭಾ ರಾಜ್, ರವಿ ಕಾಳೆ, ರಂಗಾಯಣ ರಘು, ಹೊನವಳ್ಳಿ ಕೃಷ್ಣ, ಸತ್ಯಜಿತ್ ರಾಜು, ತಾಳಿ ಕೋಟೆ, ಉಮೇಶ್, ಹರ್ಷಿಕ ಪೂನಚ್ಹ, ಬಿರಾದಾರ ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ. ಈ ಚಿತ್ರಕ್ಕೆ ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಮಾಡಿದ್ದಾರೆ.

ಬಿಡುಗಡೆ: ಜಾಕಿ ಸಿನಿಮಾ 2010ರ ಅಕ್ಟೋಬರ್ 14ರಂದು ಬಿಡುಗಡೆಯಾಗಿತ್ತು. 

ರೀ ರಿಲೀಸ್: ಜಾಕಿ ಸಿನಿಮಾ ಪುನೀತ್ ರಾಜ್‌ಕುಮಾರ್ ಹುಟ್ಟಹಬ್ಬದ ಹಿನ್ನೆಲೆ 2024ರ ಮಾರ್ಚ್ 15ರಂದು ಮರು ಬಿಡುಗಡೆ ಆಯಿತು


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+