X
ಜಾಕಿ

ಜಾಕಿ

Action | 14 Oct 2010 | U/A |
Kannada

2.7 /5 Users

4 /5 Filmibeat

ಜಾಕಿ ಕಥೆ

ಜಾಕಿ ಸಿನಿಮಾವನ್ನು ಸೂರಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ಭಾವನಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಶೋಭಾ ರಾಜ್, ರವಿ ಕಾಳೆ, ರಂಗಾಯಣ ರಘು, ಹೊನವಳ್ಳಿ ಕೃಷ್ಣ, ಸತ್ಯಜಿತ್ ರಾಜು, ತಾಳಿ ಕೋಟೆ, ಉಮೇಶ್, ಹರ್ಷಿಕ ಪೂನಚ್ಹ, ಬಿರಾದಾರ ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ. ಈ ಚಿತ್ರಕ್ಕೆ ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಮಾಡಿದ್ದಾರೆ. ಬಿಡುಗಡೆ: ಜಾಕಿ ಸಿನಿಮಾ 2010ರ ಅಕ್ಟೋಬರ್ 14ರಂದು ಬಿಡುಗಡೆಯಾಗಿತ್ತು.  ರೀ ರಿಲೀಸ್: ಜಾಕಿ ಸಿನಿಮಾ ಪುನೀತ್ ರಾಜ್‌ಕುಮಾರ್ ಹುಟ್ಟಹಬ್ಬದ ಹಿನ್ನೆಲೆ 2024ರ ಮಾರ್ಚ್ 15ರಂದು ಮರು ಬಿಡುಗಡೆ ಆಯಿತು
Read More

ಜಾಕಿ ಕಲಾವಿದರು ಮತ್ತು ಸಿಬ್ಬಂದಿ

ಜಾಕಿ ಕ್ರೂ ಮಾಹಿತಿ

ನಿರ್ದೇಶಕ ದುನಿಯಾ ಸೂರಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವಿ ಹರಿಕೃಷ್ಣ
ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಜಾಕಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • Best movie to focus on social issues and many things that we can learn from this.

  • I love this movie due this touch my heart. I am really wait for sequel of this.

  • Totally funny , emotional , motivational and insiprational mv....

×
2.7 /5 Your Rating

ಜಾಕಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+