X
ಜಗತ್ ಕಿಲಾಡಿ
Crime | Neo-noir | Thriller | 09 Nov 2018 |
Kannada

ಜಗತ್ ಕಿಲಾಡಿ ಕಥೆ

ಸಿನಿಮಾದಲ್ಲಿ ಪ್ರಪಂಚದಲ್ಲಿ ಜನ ಹೇಗೆ ಮೋಸ ಹೋಗ್ತಾರೆ. ಅಲ್ಲದೆ ಮೋಸ ಮಾಡುವವರು ಯಾವ ರೀತಿ ಹೋಮ್ ​ವರ್ಕ್ ಮಾಡ್ತಾರೆ ಎಂಬ ಬಗ್ಗೆ 'ಜಗತ್ ಕಿಲಾಡಿ' ಸಿನಿಮಾದಲ್ಲಿ ತೋರಿಸಲಾಗಿದೆ.ಸಸ್ಪೆನ್ಸ್ ಕಮ್ ಥ್ರಿಲ್ಲರ್ ಕಥೆ ಆಧರಿಸಿರುವ ಜಗತ್ ಕಿಲಾಡಿ ಚಿತ್ರದಲ್ಲಿ ನಿರಂಜನ್ ಶೆಟ್ಟಿ ಗೆ ಅಮಿತಾ ಕುಲಾಳ್ ನಾಯಕಿಯಾಗಿದ್ದು, ರಂಗಾಯಣ ರಘು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅರವ್.ಬಿ.ಧೀರೇಂದ್ರ ಆಕ್ಷನ್ ಕಟ್‌ ಹೇಳಿದ್ದು, ಈ ಚಿತ್ರವನ್ನ ಲಯನ್ ಆರ್‌. ರಮೇಶ್‌ ಬಾಬು ಕೆ.ಆರ್‌ ಪುರಂ ಅವರು ನಿರ್ಮಾಣ ಮಾಡಿದ್ದಾರೆ. ಗಿರಿಧರ್ ದಿವಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನುಳಿದಂತೆ ಮಜಾ ಟಾಕೀಸ್ ಖ್ಯಾತಿಯ​​ ಪವನ್​​, ರಂಗಾಯಣ ರಘು, ಸುಚೇಂದ್ರ ಪ್ರಸಾದ್​, ಜೈ ಜಗದೀಶ್, ರವಿ ಚೇತನ್​, ಕಡ್ಡಿ ವಿಶ್ವ ಹೀಗೆ ಇನ್ನು ಹಲವು ಕಲಾವಿದರ ದಂಡೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+