X
ಜನ್ಮ ಜನ್ಮದ ಅನುಬಂಧ
Kannada

ಜನ್ಮ ಜನ್ಮದ ಅನುಬಂಧ ಕಥೆ

ಶಂಕರನಾಗ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಅನಂತನಾಗ್ ಮತ್ತು ಜಯಂತಿ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಶಂಕರನಾಗ್,ಜಯಮಾಲಾ, ಮಂಜುಳಾ, ಟೈಗರ್ ಪ್ರಭಾಕರ್ ಮುಂತಾದ ಕಲಾವಿದರನ್ನೊಳಗೊಂಡ ಈ ಚಿತ್ರದ ಕಥೆಯನ್ನು ಶಂಕರನಾಗ್ ಬರೆದಿದ್ದರು.

 

ಚಿತ್ರದಲ್ಲಿ ಪುನರ್ಜನ್ಮದ ಕತೆಯನ್ನು ಹೇಳಲಾಗಿತ್ತು. ಇಳಯರಾಜ ಸಂಗೀತ ನಿರ್ದೇಶನದ ಈ ಚಿತ್ರದ ಎಲ್ಲ ಗೀತೆಗಳು ಸೂಪರ್ ಹಿಟ್ ಆಗಿದ್ದವು. ಅದರಲ್ಲೂ `ತಂಗಾಳಿಯಲ್ಲಿ ನಾನು ' ಹಾಡು ತುಂಬಾ ಪ್ರಸಿದ್ಧವಾಗಿತ್ತು. 1980 ರಲ್ಲಿ ಅತಿ ಹೆಚ್ಚು ಗಳಿಕೆ ಕನ್ನಡ ಚಿತ್ರಗಳಲ್ಲಿ ಈ ಚಿತ್ರವೂ ಒಂದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+