X
ಕನ್ನಡ » ಚಲಚಿತ್ರಗಳು » ಜನ್ಮ ಜನ್ಮದ ಅನುಬಂಧ
ಜನ್ಮ ಜನ್ಮದ ಅನುಬಂಧ

ಜನ್ಮ ಜನ್ಮದ ಅನುಬಂಧ

Drama | Thriller | 1980 | A |
Kannada

ಜನ್ಮ ಜನ್ಮದ ಅನುಬಂಧ ಕಥೆ

ಶಂಕರನಾಗ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಅನಂತನಾಗ್ ಮತ್ತು ಜಯಂತಿ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಶಂಕರನಾಗ್,ಜಯಮಾಲಾ, ಮಂಜುಳಾ, ಟೈಗರ್ ಪ್ರಭಾಕರ್ ಮುಂತಾದ ಕಲಾವಿದರನ್ನೊಳಗೊಂಡ ಈ ಚಿತ್ರದ ಕಥೆಯನ್ನು ಶಂಕರನಾಗ್ ಬರೆದಿದ್ದರು.   ಚಿತ್ರದಲ್ಲಿ ಪುನರ್ಜನ್ಮದ ಕತೆಯನ್ನು ಹೇಳಲಾಗಿತ್ತು. ಇಳಯರಾಜ ಸಂಗೀತ ನಿರ್ದೇಶನದ ಈ ಚಿತ್ರದ ಎಲ್ಲ ಗೀತೆಗಳು ಸೂಪರ್ ಹಿಟ್ ಆಗಿದ್ದವು. ಅದರಲ್ಲೂ `ತಂಗಾಳಿಯಲ್ಲಿ ನಾನು ' ಹಾಡು ತುಂಬಾ ಪ್ರಸಿದ್ಧವಾಗಿತ್ತು. 1980 ರಲ್ಲಿ ಅತಿ ಹೆಚ್ಚು ಗಳಿಕೆ ಕನ್ನಡ ಚಿತ್ರಗಳಲ್ಲಿ ಈ ಚಿತ್ರವೂ ಒಂದು.
Read More

ಜನ್ಮ ಜನ್ಮದ ಅನುಬಂಧ ಕಲಾವಿದರು ಮತ್ತು ಸಿಬ್ಬಂದಿ

ಜನ್ಮ ಜನ್ಮದ ಅನುಬಂಧ ಕ್ರೂ ಮಾಹಿತಿ

ನಿರ್ದೇಶಕ ಶಂಕರ್ ನಾಗ್
ಕಥೆ ಶಂಕರ್ ನಾಗ್
ಸಿನಿಮಾಟೋಗ್ರಫಿ ಬಿ.ಸಿ.ಗೌರಿಶಂಕರ್
ಸಂಪಾದಕ NA
ಸಂಗೀತ ಇಳಯರಾಜ
ನಿರ್ಮಾಪಕ ಶಂಕರ್ ನಾಗ್, ಅನಂತ್ ನಾಗ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

×
2.5 /5 Your Rating

ಜನ್ಮ ಜನ್ಮದ ಅನುಬಂಧ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+