ಪಿ ವಾಸು ನಿರ್ದೇಶನದಲ್ಲಿ ಮೂಡಿಬಂದ ಜಯಸಿಂಹ ಚಿತ್ರದಲ್ಲಿ ವಿಷ್ಣುವರ್ಧನ್ ಮತ್ತು ಮಹಾಲಕ್ಷ್ಮಿ ಮುಖ್ಯ ಪಾತ್ರದಲ್ಲಿ ನಟಿಸಿದರು. = ವಜ್ರಮುನಿ, ಸುದೀರ್, ಸುಂದರ ರಾಜ್ ಖಳನ ಪಾತ್ರಗಳಲ್ಲಿ ಮಿಂಚಿದರು.
ಹಿಂದಿಯ ಹಾಥಿ ಮೇರಿ ಸಾಥಿ ಚಿತ್ರದ ಮುಖ್ಯ ಎಳೆಯನ್ನು ಇಟ್ಟುಕೊಂಡು ನಿರ್ಮಾಣದ ಈ ಚಿತ್ರದಲ್ಲಿ ವಿಷ್ಣು ಜಯಸಿಂಹನಾಗಿ ಕಾಡಿನ ರಕ್ಷಣೆಗೆ ಕಟಿಬದ್ಧನಾಗಿರುವ ಪೋಲಿಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದರು.