X
ಕಲಾಸಿಪಾಳ್ಯ
Drama | 15 Oct 2004 |
Kannada

ಕಲಾಸಿಪಾಳ್ಯ ಕಥೆ

ಕಲಾಸಿಪಾಳ್ಯ ಚಿತ್ರದಲ್ಲಿ ದರ್ಶನ್ ನಾಯಕನಾಗಿ ಮತ್ತು ರಕ್ಷಿತ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಅವಿನಾಶ್, ಸಾಧು ಕೋಕಿಲ, ಚೈತ್ರ ಶೆನೊಯ್, ರಮೇಶ್ ಪಂಡಿತ್, ಹರ್ಷ ಚೆಲುವರಾಜ್, ಅರವಿಂದ್ ರಾವ್ , ಗೋಕುಲ ನಂದ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

ಓಂ ಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ಮತ್ತು ಸಾಧು ಕೋಕಿಲ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+