X
ಕನಸುಗಾರ
Drama | Romance | 03 Aug 2001 | U |
Kannada

ಕನಸುಗಾರ ಕಥೆ

ಕರಣ್ ನಿರ್ದೇಶನದಲ್ಲಿ ಮೂಡಿಬಂದ ಕನಸುಗಾರ ಚಿತ್ರದಲ್ಲಿ ರವಿಚಂದ್ರನ್ ಜೊತೆ ಪ್ರೇಮಾ ನಾಯಕಿಯಾಗಿ ನಟಿಸಿದರು. ಶಶಿಕುಮಾರ್ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ನಟಿಸಿದರು. ಚಿತ್ರಕ್ಕೆ ಕೆ ಕಲ್ಯಾಣ್ ಸಾಹಿತ್ಯ ಮತ್ತು ರಾಜೇಶ್ ರಾಮನಾಥನ್ ಸಂಗೀತವಿತ್ತು.

ಈ ಚಿತ್ರ ಅದ್ಭುತ ಯಶಸ್ಸು ಪಡೆಯಿತು. ಪ್ರೇಮಾ ನಟನೆಗೆ ಫಿಲ್ಮ್ ಪೇರ್ ಪ್ರಶಸ್ತಿ ಪಡೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+