ಕನ್ನಡದ ಕಿರಣ್ ಬೇಡಿ (2009)
Release date
27 Mar 2009
genre
ಕನ್ನಡದ ಕಿರಣ್ ಬೇಡಿ ಕಥೆ
ಕನ್ನಡದ ಕಿರಣ್ ಬೇಡಿ ಚಿತ್ರದಲ್ಲಿ ಮಾಲಾಶ್ರಿ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಶ್ರೀನಿವಾಸ ಮೂರ್ತಿ, ರಂಗಾಯಣ ರಘು, ಆಶೀಶ್ ವಿದ್ಯಾರ್ತಿ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.
ಓಂ ಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ಮತ್ತು ಹಂಸಲೇಖ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಓಂ ಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ಮತ್ತು ಹಂಸಲೇಖ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
**Note:Hey! Would you like to share the story of the movie ಕನ್ನಡದ ಕಿರಣ್ ಬೇಡಿ with us? Please send it to us ([email protected]).