ಕಿಲ್ಲಿಂಗ್ ವೀರಪ್ಪನ್ ಚಿತ್ರ ಆಕ್ಷನ್ ತ್ರಿಲರ್ ನಿಂದ ಕೂಡಿದ್ದು. ಡಾ ಶಿವರಾಜಕುಮಾರ್ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಪರುಲ್ ಯಾದವ್ ನಾಯಕೀಯ ಪಾತ್ರದಲ್ಲಿ ನಟಿಸಿದ್ದಾಳೆ.
ಸಂಚಾರಿ ವಿಜಯ್, ಸಂದೀಪ್ ಭಾರದ್ವಾಜ್, ಯಜ್ಞ ಶೆಟ್ಟಿ, ಸಧ್ ಓರ್ಹಾನ್, ಗಡ್ಡ ವಿಜಿ, ರಾಜೇಶ್, ರಾಕ್ ಲೈನ್ ವೆಂಕಟೇಶ್ ಇವರೆಲ್ಲ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಖ್ಯಾತ ತೆಲಗು ನಿರ್ದೇಶಕ ರಾಜ್ ಗೋಪಾಲ್ ವರ್ಮ ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ಬಿ ವಿ ಮಂಜುನಾಥ ನಿರ್ಮಾಪಕರಾಗಿದ್ದಾರೆ. ರವಿ ಶಂಕರ್ ತಮ್ಮ ಸಂಗೀತ ನಿರ್ದೇಶನವನ್ನು ನೀಡಿದ್ದಾರೆ.