Kannada » Movies » Krishna Rukku » Story

ಕೃಷ್ಣ ರುಕ್ಕು (U)

ಪ್ರವರ್ಗ

Romance

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

26 Feb 2016
ಕಥೆ

ಕೃಷ್ಣ ರುಕ್ಕು ರೋಮ್ಯಾನ್ಸ್ ಸಿನಿಮಾವಾಗಿದ್ದು. ಇದರಲ್ಲಿ ಅಜಯ್ ರಾವ್ ನಾಯಕ ಮತ್ತು ಅಮೂಲ್ಯ ನಾಯಕೀಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಅನಿಲ್ ಕುಮಾರ್ ಈ ಚಿತ್ರದ ನಿರ್ದೇಶಕರಾಗಿದ್ದರೆ. ಉದಯ್ ಕೆ ಮೆಹತ ನಿರ್ಮಾಪಕರಾಗಿದ್ದಾರೆ. ಇನ್ನೂ ವಿ ಶ್ರೀಧರ್ ಸಂಗೀತ ನಿರ್ದೇಶನ ನೀಡಿದ್ದಾರೆ.

 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada