X
ಮಧುರಕಾವ್ಯ
Crime | Drama | Thriller | 21 Jul 2023 | U/A | 135 Mins
Kannada

ಮಧುರಕಾವ್ಯ ಕಥೆ

ಮಧುರಕಾವ್ಯ ಸಿನಿಮಾವನ್ನು ಆಯುರ್ವೇದ ವೈದ್ಯ ಮಧುಸೂದನ್ ಕ್ಯಾತನಹಳ್ಳಿ ನಿರ್ದೇಶಿಸಿ, ನಟಿಸಿದ್ದಾರೆ. ಚಿತ್ರದಲ್ಲಿ ಯಶೋಧ ಗೌಡ, ರಾಜಕುಮಾರ್ ನಾವಿಕ್, ಅಣ್ಣಪ್ಪಸ್ವಾಮಿ ಮುಂತಾದವರು ನಟಿಸಿದ್ದಾರೆ. ಸತೀಶ್ ಮೌರ್ಯ ಸಂಗೀತ ಹಾಗೂ ಉದಯ್ ಭಾಸ್ಕರ್ ಛಾಯಾಗ್ರಹಣ ಸಿನಿಮಾಗಿದೆ.  ಇದು ಅಲೋಪತಿ ವೈದ್ಯರು ಹಾಗೂ ಔಷಧಿ ಕಂಪನಿಗಳು ಜನರನ್ನು ಹೇಗೆ ವಂಚಿಸುತ್ತಿವೆ ಎಂಬುದರ ಬಗ್ಗೆ ಬೆಳಕು ಚೆಲ್ಲುವ ಸಿನಿಮಾವಾಗಿದೆ.  

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+