ಮಾನಸ ಸರೋವರ ಕಥೆ

  ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿರುವ ಮಾನಸ ಸರೋವರ ಚಿತ್ರದಲ್ಲಿ ಶ್ರೀನಾಥ್, ಪದ್ಮಾವಾಸಂತಿ ಮತ್ತು ರಾಮಕೃಷ್ಣ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಕಥೆ, ಸಂಭಾಷಣೆ ಬರೆಯುವುದರೊಂದಿಗೆ ಚಿತ್ರದ ಸಹ ನಿರ್ಮಾಣ ಕೂಡ ಮಾಡಿದ್ದರು. ಕೆಲವು ಊಹೆಗಳ ಪ್ರಕಾರ ಪುಟ್ಟಣ್ಣ ಈ ಚಿತ್ರದಲ್ಲಿ ತಮ್ಮ ಮತ್ತು ಆರತಿ ದಾಂಪತ್ಯದ ಸಾಂಕೇತಿಕವಾಗಿ ಚಿತ್ರಿಸಿದ್ದಾರೆ. 2018 ರಲ್ಲಿ ಉದಯ ಟಿವಿಯಲ್ಲಿ ಈ ಚಿತ್ರದ ಮುಂದುವರೆದ ಭಾಗವಾಗಿ `ಮಾನಸ ಸರೋವರ' ಧಾರಾವಾಹಿ ಮೂಡಿಬಂದಿದೆ.

  ಒಬ್ಬ ಮಧ್ಯ ವಯಸ್ಸಿನ ಮಾನಸಿಕ ವೈದ್ಯ ದಾರಿಯಲ್ಲಿನ ಒಬ್ಬ ಹುಚ್ಚು ಯುವತಿಯನ್ನು ಕರೆತಂದು ಅವಳಿಗೆ ಆರೈಕೆ ನೀಡುತ್ತಾನೆ.ಅವಳ ಹುಚ್ಚು ನಿಧಾನವಾಗಿ ಬಿಡುಗಡೆಯಾಗುತ್ತಿರುವಂತೆ, ಅವಳ ಮೇಲೆ ಪ್ರೇಮ ಮೂಡುತ್ತದೆ. ಆದರೆ ಊರಿನಿಂದ ಬರುವ ವೈದ್ಯ ಮತ್ತು ಈ ಯುವತಿ ಪ್ರೀತಿಯಲ್ಲಿ ಬೀಳತ್ತಾರೆ. ಇದನ್ನು ಸಹಿಸಿದ ವೈದ್ಯ ಮಾನಸಿಕವಾಗಿ ಕುಗ್ಗಿ ಕೊನಗೆ ಹುಚ್ಚನಾಗುತ್ತಾನೆ.
  **Note:Hey! Would you like to share the story of the movie ಮಾನಸ ಸರೋವರ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X