ಮನೆ ನಂಬರ್ 13 ಕಥೆ

    ವಿವಿ ಕಧಿರೇಶನ್ ನಿರ್ದೇಶನದಲ್ಲಿ ಮೂಡಿಬಂದಿರುವ ಮನೆ ನಂಬರ್ 13 ಚಿತ್ರವನ್ನು ಕೃಷ್ಣ ಚೈತನ್ಯ ನಿರ್ಮಾಣ ಮಾಡಿದ್ದಾರೆ. ರಮಣ, ಸಂಜೀವ್, ಪ್ರವೀಣ್ ಪ್ರೇಮ್, ವರ್ಷಾ ಬೊಲ್ಲಮ್ಮ, ಐಶ್ವರ್ಯ ಗೌಡ ಮತ್ತು ಚೇತನ್ ಗಂಧರ್ವ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಎ.ಎಂ.ಶಾ ಸಂಗೀತ ಮತ್ತು ಸಂದೀಪ್ ಸದಾಶಿವ ಛಾಯಾಗ್ರಹಣವಿದೆ. ಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದೆ.

     

    ಜೊತೆಯಲ್ಲಿ ವಾಸಿಸುವ ಐದು ಟೆಕ್ಕಿಗಳು ಕಾರಾಣಾಂತರದಿಂದ ಮನೆ ಖಾಲಿ ಮಾಡಬೇಕಾಗುತ್ತದೆ. ಬೇರೆ ಮನೆಗೆ ಸ್ಥಳಾಂತರವಾದ ಇವರು ಅಲ್ಲಿ ನೆಡೆಯುವ ಭಯಾನಕ ಘಟನೆಗಳಿಂದ ಭಯಭೀತರಾಗುತ್ತಾರೆ. ಅಲ್ಲಿ ಏನು ನಡೆಯುತ್ತದೆ ಅಂತ ತಿಳಿಯುವಷ್ಟರಲ್ಲಿ ಒಬ್ಬಬ್ಬೊರಾಗಿ ಕೊಲೆಯಾಗತೊಡಗುತ್ತಾರೆ. ಇದು ನಿಜವಾಗಿ ದೆವ್ವ-ಭೂತಗಳ ಕೃತ್ಯವೂ, ಅಥವಾ ಬೇರೆ ಎನೋ ಎಂದು ತಿಳಿಯುವುದು ಚಿತ್ರದ ಮುಂದಿನ ಕಥೆ.

    **Note:Hey! Would you like to share the story of the movie ಮನೆ ನಂಬರ್ 13 with us? Please send it to us (popcorn@oneindia.co.in).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X