ವಿವಿ ಕಧಿರೇಶನ್ ನಿರ್ದೇಶನದಲ್ಲಿ ಮೂಡಿಬಂದಿರುವ ಮನೆ ನಂಬರ್ 13 ಚಿತ್ರವನ್ನು ಕೃಷ್ಣ ಚೈತನ್ಯ ನಿರ್ಮಾಣ ಮಾಡಿದ್ದಾರೆ. ರಮಣ, ಸಂಜೀವ್, ಪ್ರವೀಣ್ ಪ್ರೇಮ್, ವರ್ಷಾ ಬೊಲ್ಲಮ್ಮ, ಐಶ್ವರ್ಯ ಗೌಡ ಮತ್ತು ಚೇತನ್ ಗಂಧರ್ವ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಎ.ಎಂ.ಶಾ ಸಂಗೀತ ಮತ್ತು ಸಂದೀಪ್ ಸದಾಶಿವ ಛಾಯಾಗ್ರಹಣವಿದೆ. ಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದೆ.
ಜೊತೆಯಲ್ಲಿ ವಾಸಿಸುವ ಐದು ಟೆಕ್ಕಿಗಳು ಕಾರಾಣಾಂತರದಿಂದ ಮನೆ ಖಾಲಿ ಮಾಡಬೇಕಾಗುತ್ತದೆ. ಬೇರೆ ಮನೆಗೆ ಸ್ಥಳಾಂತರವಾದ ಇವರು ಅಲ್ಲಿ ನೆಡೆಯುವ ಭಯಾನಕ ಘಟನೆಗಳಿಂದ ಭಯಭೀತರಾಗುತ್ತಾರೆ. ಅಲ್ಲಿ ಏನು ನಡೆಯುತ್ತದೆ ಅಂತ ತಿಳಿಯುವಷ್ಟರಲ್ಲಿ ಒಬ್ಬಬ್ಬೊರಾಗಿ ಕೊಲೆಯಾಗತೊಡಗುತ್ತಾರೆ. ಇದು ನಿಜವಾಗಿ ದೆವ್ವ-ಭೂತಗಳ ಕೃತ್ಯವೂ, ಅಥವಾ ಬೇರೆ ಎನೋ ಎಂದು ತಿಳಿಯುವುದು ಚಿತ್ರದ...
-
ವಿವಿ ಕಧಿರೇಶನ್Director
-
ಕೃಷ್ಣ ಚೈತನ್ಯProducer
-
ಎ.ಎಂ.ಶಾMusic Director
-
ಸಂದೀಪ್ ಸದಾಶಿವCinematogarphy
-
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
-
'ರಾಬರ್ಟ್' ನಟಿ ಐಶ್ವರ್ಯ ಪ್ರಸಾದ್ ಬರ್ತಡೇಗೆ ವಿಶ್ ಮಾಡಿದ ದರ್ಶನ್
-
ಖ್ಯಾತ ಗಾಯಕಿ ಕೆಎಸ್ ಚಿತ್ರಾ ಅವರಿಗೆ ಪದ್ಮ ಭೂಷಣ ಪ್ರಶಸ್ತಿ
-
ಕರ್ನಾಟಕದಲ್ಲಿ 'ವೀಕೆಂಡ್ ಅಗ್ರಿಕಲ್ಚರ್': ಕೃಷಿ ಇಲಾಖೆಗೆ ಜೊತೆಯಾದ ದಾಸ
-
ಹಳ್ಳಿಯ ಶಾಲೆಯಲ್ಲಿ ನಟ ಧನಂಜಯ್ ಗಣರಾಜ್ಯೋತ್ಸವ ಆಚರಣೆ: ಡಾಲಿ ಭಾಷಣ ವೈರಲ್
-
ಎಸ್ಪಿಬಿಗೆ ಪದ್ಮವಿಭೂಷಣ: ಸಂತಸ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್
ನಿಮ್ಮ ಪ್ರತಿಕ್ರಿಯೆ