X
ಮರಕ್ಕಾರ್ - ಅರೇಬಿಯನ್ ಸಮುದ್ರದ ಸಿಂಹ
Adventure | History | War | 03 Dec 2021 | U/A |
Kannada

ಮರಕ್ಕಾರ್ - ಅರೇಬಿಯನ್ ಸಮುದ್ರದ ಸಿಂಹ ಕಥೆ

ಚಿತ್ರದಲ್ಲಿ ಮಲಯಾಳಂನ ಸ್ಟಾರ್ ನಟ ಮೋಹನ್ ಲಾಲ್ ನಾಯಕರಾಗಿ ನಟಿಸಿದ್ದಾರೆ. ಮಲಯಾಳಂ ಭಾಷೆಯಲ್ಲಿ ತಯಾರಾದ ಈ ಚಿತ್ರ ಕನ್ನಡ, ತೆಲಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗಿದೆ. ಸುಮಾರು ನೂರು ಕೋಟಿ ಬಜೆಟ್ ನಲ್ಲಿ ಸಿದ್ಧವಾದ ಈ ಚಿತ್ರ ಬಜೆಟ್ ನಲ್ಲಿ ಮಲಯಾಳಂನ ಚಿತ್ರರಂಗದಲ್ಲಿಯೇ ದಾಖಲೆ ಮಾಡಿದೆ.

ಕಥೆ: ಚಿತ್ರದ ಕಥೆ 16 ನೇ ಶತಮಾನದಲ್ಲಿ ಕೇರಳದ ಕ್ಯಾಲಿಕಟ್ ನಲ್ಲಿ ತೆರೆದು ಕೊಳ್ಳುತ್ತದೆ. ಕುಂಜಾಲಿ ಮರಕ್ಕಾರ್ (ಮೋಹನ್ ಲಾಲ್) ಕ್ಯಾಲಿಕಟ್ ನ ಜಾಮೋರಿನ್ ದೊರೆಗಳ ಕೆಳೆಗೆ ಕೆಲಸ ಮಾಡುವ ನಾವಿಕ ಸೇನಾಧಿಪತಿ.ಇದಕ್ಕೂ ಮೊದಲು ಕುಂಜಾಲಿ ಪೋರ್ಚುಗೀಸ್ ದಾಳಿಯಲ್ಲಿ ತನ್ನ ತಂದೆ-ತಾಯಿ ಮತ್ತು ಪತ್ನಿಯನ್ನು ಕಳೆದುಕೊಂಡು, ಹೇಗೋ ತನ್ನ ಚಿಕ್ಕಪ್ಪನ ಸಹಾಯದಿಂದ ಬದುಕುಳಿದಿರುತ್ತಾನೆ. ನಂತರ ಜಾಮೋರಿನ ದೊರೆಯು ತನ್ನ ಮುಖ್ಯ ಸೇನಾಧಿಪತಿ ಆನಂದನ್ ಮನಗಟ್ಟಚನ್ ಮಾತಿನಂತೆ `ಕುಂಜಾಲಿ'ಯನ್ನು ನಾವಿಕ ಪಡೆಯ ಸೇನಾಧಿಪತಿಯನ್ನಾಗಿ ಮಾಡಿರುತ್ತಾನೆ. ಮರಕ್ಕಾರ್ ಪ್ರಪ್ರಥಮ ಬಾರಿಗೆ ನಾವಿಕ ಸೇನೆಯನ್ನು ಸಿದ್ಧಪಡಿಸಿ ಕ್ಯಾಲಿಕಟ್ ನ್ನು ಪೋರ್ಚುಗೀಸ್ ರಿಂದ ಸುರಕ್ಷಿತಗೊಳಿಸಿದನು.ಈ ನಾವಿಕ ದಳ ಸುಮಾರು ಒಂದು ಶತಮಾನಗಳ ಕಾಲ ಪೋರ್ಚುಗೀಸ್ ರ ಆಕ್ರಮಣ ತಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+