ಪಿ.ಎನ್ ಸತ್ಯ ನಿರ್ದೇಶನದ ಮರಿ ಟೈಗರ್ ಚಿತ್ರದಲ್ಲಿ ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸಿದ್ದಾರೆ. ತೇಜು ನಾಯಕಿಯಾಗಿ ನಟಿಸಿದ್ದರೆ, ಬುಲೆಟ್ ಪ್ರಕಾಶ್, ಪೆಟ್ರೊಲ್ ಪ್ರಸನ್ನ ಮುಂತಾದವರು ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.
ರಮೇಶ್ ಕಶ್ಯಪ್ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ರಾಕ್ ರವಿ ಸಂಗೀತ ನೀಡಿದ್ದಾರೆ.