X
ಮಸ್ತ್ ಮೊಹಬ್ಬತ್
Romance | 22 Jan 2016 |
Kannada

ಮಸ್ತ್ ಮೊಹಬ್ಬತ್ ಕಥೆ

ಮಸ್ತ್ ಮೊಹಬ್ಬತ್ ರೋಮ್ಯಾನ್ಸ್ ಸಿನಿಮಾಗಿದೆ. ಇದರಲ್ಲಿ ಪ್ರೇಮ್ ಕುಮಾರ್ ಮತ್ತು ಪೂನಂ ಬಜ್ವ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ನವೀನ್ ಕೃಷ್ಣ, ಚಿಕ್ಕಣ್ಣ, ರಾಜು ತಾಳಿಕೋಟೆ. ಶಕೀಲಾ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಮೋಹನ್ ಮಾಲಗಿ ನಿರ್ದೇಶನದ ಈ ಚಿತ್ರಕ್ಕೆ ವಿ. ಶೇಖರ್ ನಿರ್ಮಾಪಕರಾಗಿದ್ದಾರೆ. ಮನೋ ಮೂರ್ತಿ ಅವರು ತಮ್ಮ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+