X
ಮೇಘ
Drama | Family | Romance | 29 Nov 2024 | U/A | 150 Mins
Kannada

ಮೇಘ ಕಥೆ

ಮೇಘ ಸಿನಿಮಾವನ್ನು ಚರಣ್ ಹೆಚ್ ಆರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಕಿರಣ್ ನಾಯಕನಾಗಿ ನಟಿಸಿದ್ದು, ಕಾಜಲ್ ಕುಂದರ್ ಚಿತ್ರದ ನಾಯಕಿ. ಉಳಿದಂತೆ ರಾಜೇಶ್ ನಟರಂಗ, ಸಂಗೀತಾ, ಶೋಭರಾಜ್, ತರಂಗ ವಿಶ್ವ, ಹಂಸ ಪ್ರತಾಪ್, ನಾಗೇಂದ್ರ ಶಾ, ಸುಂದರ್ ವೀಣಾ, ಗಿರೀಶ್ ರಾಜಾಹುಲಿ, ಸೌರಭ್ ಕುಲಕರ್ಣಿ ಮುಂತಾದವರು ತಾರಾಗಣದಲ್ಲಿದ್ದಾರೆ.  ಫ್ಲಾಂಕಿನ್ ರಾಕಿ ಸಂಗೀತ, ಗೌತಮ್ ನಾಯಕ್ ಛಾಯಾಗ್ರಹಣ ಸಿನಿಮಾಗಿದೆ. ಕೃಷಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಮೇಘ ಚಿತ್ರವನ್ನು ಎಚ್ ಆರ್ ಯತೀಶ್ ನಿರ್ಮಾಣ ಮಾಡಿದ್ದಾರೆ. 

ಬಿಡುಗಡೆ: ಮೇಘ ಸಿನಿಮಾ 2024ರ ನವೆಂಬರ್ 29ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+