twitter

    ಮೂಕಜ್ಜಿಯ ಕನಸುಗಳು ಕಥೆ

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರ `ಮೂಕಜ್ಜಿಯ ಕನಸುಗಳು' ಕಾದಂಬರಿಯ ಚಿತ್ರರೂಪವಾದ ಈ ಚಿತ್ರವನ್ನು ಪಿ.ಶೇಷಾದ್ರಿ ನಿರ್ದೇಶನ ಮಾಡಿದರು. ನವ್ಯಚಿತ್ರ ಕ್ರಿಯೇಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದರು.

    2018 ಆಕ್ಟೋಬರ್ 10 ರಂದು ಕಾರಂತರ 116 ನೇ ಜನ್ಮದಿನದಂದು ಈ ಚಿತ್ರದ ಶೂಟಿಂಗ್ ಆರಂಭವಾಯಿತು. ಚಿತ್ರದಲ್ಲಿ ಬಿ.ಜಯಶ್ರೀ ಮೂಕಜ್ಜಿಯ ಪಾತ್ರದಲ್ಲಿ ನಟಿಸಿದರು. ಪ್ರಖ್ಯಾತ ಕೊಳಲು ವಾದಕ ಪ್ರವೀಣ್ ಗೋಡಕಂಡಿ ಚಿತ್ರಕ್ಕೆ ಸಂಗೀತ ನೀಡಿದರು.

    ಯಾವ ಶಾಸ್ತ್ರವನ್ನು ಒಪ್ಪದ ಬಾಲ್ಯದಲ್ಲಿಯೇ ವಿಧವೆಯಾದ ಮೂಕಜ್ಜಿ ಮತ್ತು ಅವಳ ಅಣ್ಣನ ಮಗನ ಸಂಭಾಷಣೆ ಮೂಲಕ ಚಿತ್ರದ ಕತೆ ಸಾಗುತ್ತದೆ. ಸೃಷ್ಟಿಯ ಆರಂಭ-ಸ್ಥಿತಿ-ಲಯಗಳಿಗೆ ತನ್ನದೇ ಆದ ವ್ಯಾಖ್ಯಾನ ನೀಡುವ ಮೂಕಜ್ಜಿಯ ಲೋಕಾನುಭವ ಮೆಚ್ಚುವಂತದ್ದು.
    **Note:Hey! Would you like to share the story of the movie ಮೂಕಜ್ಜಿಯ ಕನಸುಗಳು with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X