X
ಕನ್ನಡ » ಚಲಚಿತ್ರಗಳು » ಮೂಕಜ್ಜಿಯ ಕನಸುಗಳು
ಮೂಕಜ್ಜಿಯ ಕನಸುಗಳು

ಮೂಕಜ್ಜಿಯ ಕನಸುಗಳು

Drama | 29 Nov 2019 | U/A |
Kannada

2.5 /5 Users

0 /5 Filmibeat

ಮೂಕಜ್ಜಿಯ ಕನಸುಗಳು ಕಥೆ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರ `ಮೂಕಜ್ಜಿಯ ಕನಸುಗಳು' ಕಾದಂಬರಿಯ ಚಿತ್ರರೂಪವಾದ ಈ ಚಿತ್ರವನ್ನು ಪಿ.ಶೇಷಾದ್ರಿ ನಿರ್ದೇಶನ ಮಾಡಿದರು. ನವ್ಯಚಿತ್ರ ಕ್ರಿಯೇಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದರು. 2018 ಆಕ್ಟೋಬರ್ 10 ರಂದು ಕಾರಂತರ 116 ನೇ ಜನ್ಮದಿನದಂದು ಈ ಚಿತ್ರದ ಶೂಟಿಂಗ್ ಆರಂಭವಾಯಿತು. ಚಿತ್ರದಲ್ಲಿ ಬಿ.ಜಯಶ್ರೀ ಮೂಕಜ್ಜಿಯ ಪಾತ್ರದಲ್ಲಿ ನಟಿಸಿದರು. ಪ್ರಖ್ಯಾತ ಕೊಳಲು ವಾದಕ ಪ್ರವೀಣ್ ಗೋಡಕಂಡಿ ಚಿತ್ರಕ್ಕೆ ಸಂಗೀತ ನೀಡಿದರು. ಯಾವ ಶಾಸ್ತ್ರವನ್ನು ಒಪ್ಪದ ಬಾಲ್ಯದಲ್ಲಿಯೇ ವಿಧವೆಯಾದ ಮೂಕಜ್ಜಿ ಮತ್ತು ಅವಳ ಅಣ್ಣನ ಮಗನ ಸಂಭಾಷಣೆ ಮೂಲಕ ಚಿತ್ರದ ಕತೆ ಸಾಗುತ್ತದೆ. ಸೃಷ್ಟಿಯ ಆರಂಭ-ಸ್ಥಿತಿ-ಲಯಗಳಿಗೆ ತನ್ನದೇ ಆದ ವ್ಯಾಖ್ಯಾನ ನೀಡುವ ಮೂಕಜ್ಜಿಯ ಲೋಕಾನುಭವ ಮೆಚ್ಚುವಂತದ್ದು.
Read More

ಮೂಕಜ್ಜಿಯ ಕನಸುಗಳು ಕಲಾವಿದರು ಮತ್ತು ಸಿಬ್ಬಂದಿ

ಮೂಕಜ್ಜಿಯ ಕನಸುಗಳು ಕ್ರೂ ಮಾಹಿತಿ

ನಿರ್ದೇಶಕ ಪಿ.ಶೇಷಾದ್ರಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಪ್ರವೀಣ್ ಗೋಡ್ಕಂಡಿ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಮೂಕಜ್ಜಿಯ ಕನಸುಗಳು ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಮೂಕಜ್ಜಿಯ ಕನಸುಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+