X
ಮರ್ಫಿ
Drama | Romance | 18 Oct 2024 | U | 136 Mins
Kannada

ಮರ್ಫಿ ಕಥೆ

ಮರ್ಫಿ ಸಿನಿಮಾವನ್ನು ಬಿಎಸ್‌ಪಿ ವರ್ಮಾ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪ್ರಭು ಮುಂಡೂಕರ್ ನಾಯಕನಾಗಿ ಹಾಗೂ ರೋಶಿಣಿ ಪ್ರಕಾಶ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಅಶ್ವಿನಿ ರಾವ್ ಪಲ್ಲಕ್ಕಿ, ಮಹಾಂತೇಶ್ ಹೀರೆಮಠ್, ಮಾಸ್ಟರ್ ದವನ್ ಮುಂತಾದವರು ತಾರಾಗಣದಲ್ಲಿದ್ದಾರೆ. ಆದರ್ಶ್ ಆರ್ ಛಾಯಾಗ್ರಹಣ ಹಾಗೂ ಮಹೇಶ್ ತೊಗಟ ಸಂಕಲನ ಚಿತ್ರಕ್ಕಿದೆ. ಈ ಸಿನಿಮಾವನ್ನು ಸೋಮಣ್ಣ ಟಾಕೀಸ್ ಮತ್ತು ವರ್ಣಸಿಂಧು ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಾಮ್ಕೋ ಸೋಮಣ್ಣ ಹಾಗೂ ಬಿಎಸ್‌ಪಿ ವರ್ಮಾ  ನಿರ್ಮಾಣ ಮಾಡಿದ್ದಾರೆ. 

ಬಿಡುಗಡೆ: ಮರ್ಫಿ ಸಿನಿಮಾ 2024ರ ಅಕ್ಟೋಬರ್ 18ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+