Kannada » Movies » Mynaa » Story

ಮೈನಾ (U)

ಪ್ರವರ್ಗ

Action

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

22 Feb 2013
ಕಥೆ
ಮೈನಾ ಚಿತ್ರದಲ್ಲಿ ಚೇತನ್ ನಾಯಕನಾಗಿ ಮತ್ತು ನಿತ್ಯ ಮೆನನ್ ನಾಯಕಿಯಾಗಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ಸರತ್ ಕುಮಾರ್, ಸುಹಾಸಿನಿ ಮಣಿ ರತ್ನಂ, ಸುಮನ್ ರಂಗನಾಥ್, ಮಾಳವಿಕ ಅವಿನಾಶ್, ಅನಂತ್ ನಾಗ್, ತಬಲ ನಾಣಿ, ಅಜಯ್, ಜೈ ಜಗದೀಶ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

ನಾಗಶೇಖರ್ ಅವರ ನಿರ್ದೇಶನದಲ್ಲಿ ಮತ್ತು ಜೆಸ್ಸಿ ಗಿಫ್ಟ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.