ಪ್ರಥಮ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಖ್ಯಾತ ತಮಿಳು ನಿರ್ದೇಶಕ ಕಧಿರ್ ಅವರು ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ಮತ್ತು ಪ್ರವೀಣ್ ಹಾಗೂ ಶ್ಯಾಮ್ ಪ್ರಸನ್ನ ತಮ್ಮ ಸಂಗೀತವನ್ನು ನೀಡಿದ್ದಾರೆ. ಈಗಿನ ಕಾಲದಲ್ಲಿ ಲವ್ ಲವ್ ಎನ್ನುವ ಯುವ ಪೀಳಿಗೆಗೆ ನನ್ ಲವ್ ಟ್ರ್ಯಾಕ್ ಚಿತ್ರ ಯಾವ ರೀತಿಯಲ್ಲಿ ಅಟ್ರ್ಯಾಕ್ಟ್ ಮಾಡುತ್ತದೆ ಎಂಬುವುದು ಮುಂದಿರುವ ಪ್ರಶ್ನೆಯಾಗಿದೆ.