
ನನ್ ಲವ್ ಟ್ರ್ಯಾಕ್
Release Date :
19 Feb 2016
Audience Review
|
ನನ್ ಲವ್ ಟ್ರ್ಯಾಕ್ ಸಿನಿಮಾವು ರೋಮ್ಯಾನ್ಸ್ ನಿಂದ ಕೂಡಿದ್ದು. ಇದರಲ್ಲಿ ರಕ್ಷಿತ್ ಗೌಡ ಹಾಗೂ ನಿಧಿ ಕುಶಲಾಪ್ಪ ಇವರಿಬ್ಬರು ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜೋಡಿಗೆ ಅಚ್ಯುತ್ ಕುಮಾರ್ ಮತ್ತು ಸುಧಾ ಬೆಳವಾಡಿ ಸಹ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಪ್ರಥಮ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಖ್ಯಾತ ತಮಿಳು ನಿರ್ದೇಶಕ ಕಧಿರ್ ಅವರು ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ಮತ್ತು ಪ್ರವೀಣ್ ಹಾಗೂ ಶ್ಯಾಮ್ ಪ್ರಸನ್ನ ತಮ್ಮ ಸಂಗೀತವನ್ನು ನೀಡಿದ್ದಾರೆ. ಈಗಿನ ಕಾಲದಲ್ಲಿ ಲವ್ ಲವ್ ಎನ್ನುವ ಯುವ ಪೀಳಿಗೆಗೆ ನನ್ ಲವ್ ಟ್ರ್ಯಾಕ್ ಚಿತ್ರ ಯಾವ ರೀತಿಯಲ್ಲಿ ಅಟ್ರ್ಯಾಕ್ಟ್ ಮಾಡುತ್ತದೆ ಎಂಬುವುದು ಮುಂದಿರುವ ಪ್ರಶ್ನೆಯಾಗಿದೆ.
-
ಕಧಿರ್Director
-
B N ಕೃಷ್ಣಮೂರ್ತಿProducer
-
S K ನವೀನ ಶರ್ಮProducer
-
ಪ್ರವೀಣ್Music Director
-
ಶ್ಯಾಮ್ ಪ್ರಸನ್ನMusic Director
-
‘ದೂರದರ್ಶನ’ದೊಳಗೆ ಪೃಥ್ವಿ ಅಂಬರ್ ಜೊತೆ ಕಂಡಳು ನಾಯಕಿ ಆಯನಾ!
-
ಚೇತರಿಸಿಕೊಂಡಿರುವ ದಿಗಂತ್, ಸಹಾಯ ಮಾಡಿದವರಿಗೆ ಹೇಳಿದರು ಧನ್ಯವಾದ
-
ಸ್ಯಾಂಡಲ್ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಆರೋಗ್ಯದಲ್ಲಿ ಏರು-ಪೇರು: ಹಾಸ್ಯ ನಟ ಹೇಳಿದ್ದೇನು?
-
Exclusive: 'ಬಿಲ್ಲ ರಂಗ ಭಾಷಾ' 2 ಪಾರ್ಟ್ಗಳಲ್ಲಿ ಬರುತ್ತೆ: 'ವಿಕ್ರಾಂತ್ ರೋಣ' ಕಥೆಯೇನು?
-
ಮದುವೆ ಬಳಿಕ ಈಗ ನೆಕ್ಲೆಸ್ ಕಿತ್ತಾಟ: ಪವಿತ್ರಾ ಲೋಕೇಶ್, ರಮ್ಯಾ ರಘುಪತಿ ಆರೋಪ-ಪ್ರತ್ಯಾರೋಪ!
-
ತರಬೇತುದಾರ ಪ್ರಮೋದ್ ಅದೃಷ್ಟ ಬದಲಿಸಿದ 'ಚಾರ್ಲಿ': ನೆರೆ ರಾಜ್ಯಗಳಿಂದಲೂ ಡಿಮ್ಯಾಂಡ್!
ನಿಮ್ಮ ಪ್ರತಿಕ್ರಿಯೆ