X
ನಾವಿಬ್ಬರು ನಮಗಿಬ್ಬರು
Comedy | Drama | Romance | 10 Nov 1993 | U |
Kannada

ನಾವಿಬ್ಬರು ನಮಗಿಬ್ಬರು ಕಥೆ

ಎಂ.ಎಸ್.ರಾಜಶೇಖರ್ ನಿರ್ದೇಶನದ `ನಾವಿಬ್ಬರು ನಮಗಿಬ್ಬರು' ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಮತ್ತು ಮಾಲಾಶ್ರೀ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.ಪುನೀತ್  ರಾಜಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಉಪೇಂದ್ರಕುಮಾರ್ ಸಂಗೀತ ನೀಡಿದ್ದರು. ಚಿತ್ರದ ಗೀತೆಗಳನ್ನು ಹಂಸಲೇಖ, ಚಿ ಉದಯಶಂಕರ್, ಶ್ರೀರಂಗ, ಗೀತಪ್ರಿಯ ಮತ್ತು ಎಂ.ಎನ್.ವ್ಯಾಸರಾವ್ ಬರೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+