ನಿನ್ನ ಸನಿಹಕೆ (2021)
Release date
08 Oct 2021
genre
ನಿನ್ನ ಸನಿಹಕೆ ಕಥೆ
ಸೂರಜ್ ಗೌಡ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ನಿನ್ನ ಸನಿಹಕೆ ಚಿತ್ರದಲ್ಲಿ ಡಾ.ರಾಜ್ ಮೊಮ್ಮಗಳು ಮತ್ತು ಚಿತ್ರನಟ ರಾಮಕುಮಾರ್ ಪುತ್ರಿ ಧನ್ಯಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ರಘು ದೀಕ್ಷೀತ್ ಸಂಗೀತ, ಅಭಿಲಾಷ್ ಕಳತಿ ಛಾಯಾಗ್ರಹಣ ಮತ್ತು ಸುರೇಶ್ ಆರ್ಮುಗಂ ಸಂಕಲನವಿದೆ. ಅಕ್ಷಯ್ ರಾಜಶೇಖರ್ ಮತ್ತು ರಂಗನಾಥ್ ಕೂಡ್ಲಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಅರುಣಾ ಬಾಲರಾಜ್ ಮತ್ತು ಚಿತ್ಕಳಾ ಬಿರಾದಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
**Note:Hey! Would you like to share the story of the movie ನಿನ್ನ ಸನಿಹಕೆ with us? Please send it to us ([email protected]).