
ನಿನ್ನ ಸನಿಹಕೆ
Release Date :
16 Apr 2021
Interseted To Watch
|
ಸೂರಜ್ ಗೌಡ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ನಿನ್ನ ಸನಿಹಕೆ ಚಿತ್ರದಲ್ಲಿ ಡಾ.ರಾಜ್ ಮೊಮ್ಮಗಳು ಮತ್ತು ಚಿತ್ರನಟ ರಾಮಕುಮಾರ್ ಪುತ್ರಿ ಧನ್ಯಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ರಘು ದೀಕ್ಷೀತ್ ಸಂಗೀತ, ಅಭಿಲಾಷ್ ಕಳತಿ ಛಾಯಾಗ್ರಹಣ ಮತ್ತು ಸುರೇಶ್ ಆರ್ಮುಗಂ ಸಂಕಲನವಿದೆ. ಅಕ್ಷಯ್ ರಾಜಶೇಖರ್ ಮತ್ತು ರಂಗನಾಥ್ ಕೂಡ್ಲಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
-
ಸೂರಜ್ ಗೌಡDirector
-
ಅಕ್ಷಯ್ ರಾಜಶೇಖರ್Producer
-
ರಂಗನಾಥ್ ಕೂಡ್ಲಿProducer
-
ರಘು ದಿಕ್ಷಿತ್Music Director/Singer
-
ವಾಸುಕಿ ವೈಭವ್Lyricst
-
'ಕೋಟಿಗೊಬ್ಬ'ನೊಂದಿಗೆ ಮನಸ್ತಾಪ: ಹೊರನಡೆದ ಪೋಸ್ಟರ್ ಡಿಸೈನರ್ ಸಾಯಿ ಕೃಷ್ಣ
-
'ಏಕ್ ಲವ್ ಯಾ': ಪ್ರೇಮ್ ಬರೆದು ಹಾಡಿರುವ ಹಾಡು ನಾಲ್ಕು ಭಾಷೆಯಲ್ಲಿ ಬಿಡುಗಡೆ
-
ಚುನಾವಣಾ ಪ್ರಚಾರಕ್ಕೆ ಬಂದ ಮಂಗ್ಲಿ: ಕನ್ನಡ ಕಲಿಯುತ್ತೇನೆಂದು ಭರವಸೆ
-
ಪುನೀತ್ ಜೊತೆಗೆ ಮತ್ತೊಂದು ಸಿನಿಮಾ ಘೋಷಿಸಿದ ಹೊಂಬಾಳೆ: ನಿರ್ದೇಶಕ ಯಾರು?
-
ಮುಂದುವರೆಯಲಿದೆ ರಾಜೇಂದ್ರ ಪೊನ್ನಪ್ಪ ಕುತೂಹಲಕಾರಿ ಕತೆ: 'ದೃಶ್ಯ 2'ಗೆ ರವಿಚಂದ್ರನ್ ರೆಡಿ
-
ಕಹಿಯೇ ಹೆಚ್ಚಿದ್ದರು ಸಿಹಿಯಾಗಿ ಯುಗಾದಿ ಶುಭಾಶಯ ಕೋರಿದ ಸಿನಿ ತಾರೆಯರು
ನಿಮ್ಮ ಪ್ರತಿಕ್ರಿಯೆ