X
ಒಂದು ಶಿಕಾರಿಯ ಕಥೆ
Drama | Thriller | 06 Mar 2020 |
Kannada

ಒಂದು ಶಿಕಾರಿಯ ಕಥೆ ಕಥೆ

ಪ್ರಮೋದ್ ಶೆಟ್ಟಿ ನಾಯಕನಾಗಿ ನಟಸಿರುವ ಒಂದು ಶಿಕಾರಿಯ ಕಥೆ ಚಿತ್ರಕ್ಕೆ ಸಚಿನ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಫರ್ಸ್ಟ್ ಲುಕ್ 2020 ಜನೇವರಿ 2 ರಂದು ಬಿಡುಗಡೆಯಾಯಿತು. ಯಕ್ಷಗಾನ ಹಿನ್ನಲೆಯಲ್ಲಿ ಥ್ರಿಲ್ಲರ್ ಕಥಾನಕ ಚಿತ್ರ ಮೂಡಿಬರಲಿದೆ.

ಪ್ರಸಾದ್ ಚೆರ್ಕಡಿ, ಸಿರಿ ಪ್ರಹ್ಲಾದ, ಎಂ.ಕೆ.ಮಠ ಮುಂತಾದ ನಟರು ಅಭಿನಯಿಸಲಿರುವ ಈ ಚಿತ್ರಕ್ಕೆ ರಾಜೀವ ಶೆಟ್ಟಿ ಬಂಡವಾಳ ಹೂಡಲಿದ್ದಾರೆ. ಚಿತ್ರಕ್ಕೆ ಸೀನ್ ಗೋನ್ಸಾಲ್ವೇಸ್ ಸಂಗೀತ ನೀಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+